ಅಮಾನುಷ (೨೦೧೪) ಸಿಮ್ರಾನ್ ಮೂವೀ ಮೇಕರ್ಸ್ ಅಡಿಯಲ್ಲಿ ತಯಾರಾದ ಜಯಸಿಂಹ ಮುಸುರಿ ನಿರ್ದೇಶಿಸಿದ ಕನ್ನಡ ಭಾಷೆಯ ಚಲನಚಿತ್ರವಾಗಿದೆ == ಪಾತ್ರವರ್ಗ == ತಿಲಕ್ ಶೇಖರ್ ಜಾಕಿ ಶ್ರಾಫ್ ಮನದೀಪ್ ರಾಯ್ ರವೀಂದ್ರನಾಥ್ ಜೆಸಿಕಾ ಅನು ಜೆಂಟ್ ಊರ್ವಶಿ ಅಲಿಶಾ == ಧ್ವನಿಮುದ್ರಿಕೆ == ಅನಿಲ್ ಸಿ.ಜೆ. ಸಂಗೀತ ಸಂಯೋಜಿಸಿದ್ದು ಲಹರಿ ಮ್ಯೂಸಿಕ್ ಬಿಡುಗಡೆ ಮಾಡಿದೆ. ಎಲ್ಲಾ ಸಾಹಿತ್ಯವನ್ನು ಗಿರಿ ಬರೆದಿದ್ದಾರೆ. == ಉಲ್ಲೇಖಗಳು ==